ಪುಟ:The Karnataka Bhagavadgeeta.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Fಳ ತ್ರಯೋದಶಾಧ್ಯಾಯಂ ಆವುದೊಂದನು ತಿಳಿಯ೦ದರಿಂ | ಪಾವನನು ಮೋಕ್ಷವನು ಪೊರುವ | ನಾವಿಶೇಷಜ್ಞಾನವನು ನಿನಗೊರವೆನೊಲವಿನಲಿ | ವ್ಯಾವಹಾರಿಕಸ ಸ ತೆಂ | ದಾವರಿಯಿಂ ದೆನಿಸಿಕೊಳ್ಳದೆ | ಭಾವಿಸಿ ಯನಾದಿಯೆ, ಪರ ಬೊಮ್ಮ ಕೇಳೆಂದ | ೧೦ || ವಿಶ್ವತರ ವಿಶ್ವತೋಮುಖ | ವಿಶ್ವತೋವರನಯನ ಶ್ರುತಿಯುತ | ವಿತಕರ ವಿಶ್ವತೋಬಹುಪಾದವೆನಿಸಿದ | ವಿಶ್ವ ಶಕ್ತಿಯ ರೂಪೆನಿಸುತಿ ಹ | ವಿಶ್ವಮಯ ಪರಬೊಮ್ಮ ಜಗದೊಳು | ವಿಶ್ವವನೆ ಆವರಿಸಿಹುದು ಕಲಿ ಪಾರ್ಥ ಕೇಳೆಂದ || ೧೩ || ಹೂರಗೊಳಗಳೊಂದಿಯುಗುಣಂಗಳ | ಪಿರಿದು ಬೆಳಗುತಿಹುದು ಬಿಳಿ ಕಲಿ | ಬೆರಗಿನಿಂ ಸಕಲೇಂದ್ರಿಯಂಗಳ ಬಿಟ್ಟು ತಾನಿಹುದು | ಎರಕವಿಲ್ಲದೆ ಸಕಲಜಗವನು | ನಿರುಗೆಯಿಂ ಧರಿಸಿಹುದು ನಿರ್ಗುಣ | ಮೆರೆವ ಗುಣನಿಕರ ವನು ಭೋಗಿಸುತಿಹುದು ಕೇಳಂದ | ೧೪ || ಮೆರವುದೊಳಹೊರಗೆನಿಸಿ ಜಗದೋಳ | ಗುರುವ ಭೂತಂಗಳಲ್ಲಿ ಬೆ ಮೂವು | ಬೆರಗಿನಿಂದ ಚರಾಚರವು ತಾನಾಗಿ ತೋರುವುದು | ಮೆರೆದು ದರದಲಿಹುದು ಮತಿಯಿಂ | ದರಸಲಿಕೆ ಹತ್ತಿರಯಿಹುದು ನಿಜ | ನಿರುಗೆ ಯಿಂ ದತಿಸೂಕ್ಷ್ಮವಾಗಿಯೆ ತೋರುತಿಹುದೆಂದ || ೧೫ || ಈಮಹಾಭೂಕಂಗಳಲಿ ನಿ ! `ಮ ಬೊಮ್ಮವು ಬೇರೆನಿಸಿ ತಾ || ನೇಮದಿಂದಿರುತಿರ್ದೊಡೆಯು ಬೆರಸಿಪ್ಪ" ಚಂದವಲಿ | ಪ್ರೇಮದಿಂ ತೇ ರುವುದು ಭೂತ | ಗ್ರಾಮ ಸೃಷ್ಟಿ ಸ್ಥಿತಿ ಲಯಂಗಳ | ಆಮಿಸದೆ ಮಾಡು ಕಲಿಹುದೆಲಿಪಾರ್ಥ ಕೇಳೆಂದ | ೧೬ || ಜ್ಯೋತಿರೂಪಗಳಿಂಗೆ ತಾನೇ ! ಜ್ಯೋತಿಯೆನಿಸುತ್ತಿಹುದವಿದ್ಯಾ ! ವಾತವೆನಿಸ ತಪಸ್ಸಿನಿಂ ನತಿದೂರವೆನಿಸುವುದು | ಶೃತವಹ ಸುಜ್ಞಾನ ಜೈಯವು } ವೀತಿಯಿಂ ಕೇಳ್ ಜ್ಞಾನಗಮ್ಯವು | ಭೂತನಿಚಯದ ಹೃದ ಯದಲಿ ನೆಲವಿಹುದು ನಿಜವೆಂದ | ೧೬ ||