- 7 ] b f, - -.- ೪ - `. . . ೬ - - Abಳಿ. - ವಿಶಾಲಾಕ್ಷಿ ||' Kaz3, Tv 1° 28 : • | T•] "।
- 3" .
6 : : 1 ೬ಓ& .ಮfi ': ::::: 11... 7t L 1 ! ", " .. - ಜ.: : * نتنانتا تطلعسكنيتي ಇ ! ! Fi:
-
- -3-
-
-Y: ....... ! ತನ್ನೊಳಗಿನ ಕಾತರವನ್ನು ಅವರಿಗೆ ತಿಳಿಸಬೇಕೆಂದು ಅನಿಸುತ್ತಿತ್ತು. ಆದರೆ, ಏನೆಂದು ? ಹೇಗೆ? - ಗಂಗಾಧರನ ವರ್ತನೆಯಲ್ಲಿ 'ವಿಶೇಷ'ವಾದುದೇನನ್ನು ತಾನು ಕಂಡೆ ? (ಅಂತಹ' ಊಹೆಗೆ ಅವಕಾಶವಿತ್ತಿದ್ದನೆ ಆತ? ಮಾತು ಆತ್ಮೀಯವಾಗಿರುತ್ತಿತ್ತು. ಆತ್ಮೀಯ ವಿಷಯಗಳಿಗೆ ಸಂಬಂಧಿಸಿದ ಮಾತು : ಅಧ್ಯಯನ, ಸಾಹಿತ್ಯ, ಆಪ್ತರುಸಂಬಂಧಿಕರು...
- ಅಥವಾ ಇಲ್ಲದುದನ್ನು ಸುಮ್ಮನೆ ಊಹಿಸಿಕೊಂಡೆನೆ ತಾನು ?
ಏನೂ ಇಲ್ಲ'ವೆಂದಾದರೆ, ಆ ಮೊದಲದಿನ' ಆತ ಖಂಡಿತ ಮನೆಗೆ ಬರು - ತಿರಲಿಲ್ಲ, ಅಲ್ಲ; ಆದಿನ ಬಂದುಹೋದವನು, ಪುನಃ ತನ್ನನ್ನು ಸಂಧಿಸು ತಿರಲಿಲ್ಲ... ಎಂತಹ ಸಂಕಟ ! ಲಜ್ಜೆಯ ಮಾತೇನು ಇದರಲ್ಲಿ ? ತಾನು ಅವನನ್ನು ಪ್ರೀತಿಸುತ್ತಿರುವುದೇ ನಿಜ | - ಆದರೆ ಆತ ? ಕೈ-ಬಾಯಿಬಿಟ್ಟು ಒಂದು ಮಾತನ್ನಾದರೂ ಹೇಳಬಾರದೆ ? ಅವನ ಪರಿಚಯವಾದುದಕ್ಕೆ ಮುಂಚೆ ಒಂದು ರೀತಿಯಲ್ಲಿ ತಾನು ಸುಖಿ ಯಾಗಿದ್ದೆ, ನಿಶ್ಚಿಂತೆಯಾಗಿದ್ದೆ, ಈಗ, ತನ್ನ ಬದುಕನ್ನೇ ಕುಲುಕಿದೆಯಲ್ಲ ಈ ಚಂಡಮಾರುತ? ಆತನೂ ಈ ಬಸ್ಸಿನಲ್ಲೇ ಬರಬಹುದಿತ್ತು, ಚಿಕ್ಕಮಾರ್ಕೆಟಿನ ಹತ್ತಿರ ಇಳಿದು ಇಬ್ಬರೂ ನಡೆಯಬಹುದಿತ್ತು, ಆದರೆ ಅವನು ಬರಲಿಲ್ಲ, ಬ ರು ವ ಆಸಕ್ತಿಯನ್ನೂ ತೋರಲಿಲ್ಲ-ತೋರಲಿಲ್ಲ... ಹಾಗೆ ಯೋಚಿಸುತ್ತ .ವಿಶಾಲಾಕ್ಷಿ ಖಿನ್ನಳಾದಳು....ಪ್ರಾಯಶಃ ಅವನ ಹೃದಯದಲ್ಲಿ ತನಗೆ ಸ್ಥಾನವೇ ಇಲ್ಲವೇನೋ. - ಮತ್ತೆ ನೆನಪಾಯಿತು, ಒಮ್ಮೆ ಆತನೆಂದಿದ್ದ : - ನ (ನಿಮ್ಮನ್ನು ಕಂಡು ಮಾತನಾಡಿದ ಮೇಲೆ ಪ್ರತಿಸಲವೂ ಹೃದಯ ಹಗುರ ವಾಗ್ತದೆ' - - ಅರ್ಥಪೂರ್ಣವಾದ ಮಾತು ಖಂಡಿತವಾಗಿಯೂ ತನಗೋಸ್ಕರವಾಗಿಯೇ ಆಡಿದುದು-ತನ್ನೊಬ್ಬಳಿಗಾಗಿಯೇ..? - .4 ಓL Y LL + °F 1. | ಇಳ?. Hrsk: .. ? 1.: + , LP " x "htf. A.! 2 ಘ= P: : * -: 11: !! -..
- :: ::: :!
- '-'+' 2". !:- * * ** "":: **i773-- $7:ಟ'! .Wಳಿ: •{ : Es:: ::: + PL
- 3-
- rss |