ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*: -೩::

  • *.

1 | -- -- .. ವಿಶಾಲಾಕ್ಷಿ • = ° °1 - -1 # + ಆದಿನ ಅಷ್ಟಕ್ಕೇ ನಿಂತಿತು. ...ಮನೆಗೆ ಬಂದ ಗಿರಿಜಾಬಾಯಿಯ ಆದೇ ಮಾತನ್ನು ಆಡಿದರು. (ನೀವು ಧೈರ್ಯವಾಗಿರಿ, ಎಲ್ಲಾ ಸರಿಹೋಗುತ್ತೆ.” ಹಾಗೆ ಹೇಳುತ್ತ ಗಿರಿಜಾಬಾಯಿ ವಿಶಾಲಾಕ್ಷಿಯ ಮುಖವನ್ನೂ ನೋಡಿ ದರು, ಆ ಭಾವವನ್ನು ಓದಬಯಸುತ್ತ, ಆದರೆ, ತನ್ನ ದೃಷ್ಟಿಯನ್ನು ಇದಿರಿಸದೆ | ಪಕ್ಕಕ್ಕೆ ತಿರುಗಿಬಿಟ್ಟಿದ್ದಳು: ಗೆಳತಿ, ...ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಪೋಲೀಸ್ ಅಧಿಕಾರಿ ತನಿಖೆ ನಡೆಸಿ: ದುದರ ಬಗ್ಗೆ ವಿಶಾಲಾಕ್ಷಿಯಾಗಲೇ ಅಣ್ಣನಿಗೆ ಬರೆದಿದ್ದಳು. ಆ ಸಂಬಂಧವಾಗಿ ಆತ ಹಿರಿಯ ಪೊಲೀಸ್ ಅಧಿಕಾರಿಯನ್ನೇ ನೋಡಿಬಂದ |

  • ಭಿಲಾಯಿಗೆ ಪಾಸ್‌ಪೋರ್ಟ್ ಇಷ್ಟರಲ್ಲೇ ಹೋಗಿರುತ್ತೆ-ವೀಸಾನೂ ತರಿಸ್ಕೊಂಡಿಝಾರೆ-ಅಂದರು” ಎಂದ.

“ಆಡಳಿತದವರೇ ಕಳಿಸ್ತಿರೋದರಿಂದ ಆಯಿತು.. 'ಇಲ್ಲದೇ ಹೋಗಿದ್ದರೆ ಆರ್ಥಿಕ ಭರವಸೆಗೆ ಯಾರೂ ಸಿಗದೆ, ಪ್ರವಾಸವೇ ಆಗಿರಲಿಲ್ಲ.” ಎಂದೂ ಹೇಳಿದ. ವಿಶಾಲಾಕ್ಷಿ ಕೇಳಿದಳು :.. “ಆರ್ಥಿಕ ಭರವಸೆ ಅಂದರೆ ?”. “ನಾನು ವಾಪಸು ಬರದೆ ಅಲ್ಲೇ ಇದ್ವಿಟ್ಟಿ -ಅಂತಿಟ್ರೋ, ಆಗ, ಒಂದು ನಿರ್ದಿಷ್ಟ ಸಮಯದವರೆಗೆ ಅಲ್ಲಿ ನನ್ನನ್ನು ಸಾಕೋ ಖರ್ಚು, ನಮ್ಮ ಸರ್ಕಾರದ ತಲೆ ಮೇಲೆ ಬೀಳುತ್ತೆ, ಅದನ್ನು ಕೊಡ್ತೀನೀಂತ ನಮ್ಮ ಪರವಾಗಿ ಯಾರಾ ದರೂ ಮೊದಲೇ ಒಪ್ಪಬೇಕು.” '“ನೀನು ಸದ್ಯಃ ಅಲ್ಲೇ ಇರಬೇಡ ! ರಷ್ಯದ ಹುಡುಗೀರನ್ನು ನಂಬೋದು - ಕಷ್ಟ” ಎಂದು ವಿಶಾಲಾಕ್ಷಿ ನಕ್ಕಳು. ಆ ಪರದೇಶದ ಚಳಿ ಸಹಿಸಲೆಂದು ಅವಸರವಾಗಿ ಪೋಷಾಕು ಹೊಲಿಸುವ ಗಡಿಬಿಡಿಯಲ್ಲಿ, ತಂಗಿಯ ಕಡೆಗೆ ರಂಗರಾಜ ಹೆಚ್ಚು ಲಕ್ಷಕೊಟ್ಟೇ ಇರಲಿಲ್ಲ. ವಿಶಾಲಾಕ್ಷಿ ಒಮ್ಮೆ ಅಂದಳು : ” “ಒಬ್ಬರು ಕವಿ ನಮ್ಮ ಮನೆಗೆ ಬಂದಿದ್ದರೂಂತ ಆವತ್ತು ಬರೆದಿದ್ದೆ; ನೆನಪಿದೆಯಾ ರಾಜು ?” ಅಸ್ಪಷ್ಟವಾಗಿ ನೆನಪಿತ್ತು. - * -> • 1 : - | - - ಕಿ -- : - - G :. .'ಆ n - - - - - - - - - -. -- ...-.. , - :- - .. S. ... ................ - - •- 4° +++ * * * ಇtl

  • 1 1 1

- --- .: | | 1 ೨ : ° 5 ° ° °: r I " }kk# 24 ಟಿ