?* - *: -
- ಕಳಿಸಿ:
{ ಇ- ks V5 - rk, Krsk 111 •LTಡ! - - * -{:- E T • : : ರ್“ | 3.!.: - T1,
- KK:
- ?TWP :.
- : 2
4G . 551 14 E•5.: 1 | - ನನಪು: ಸಿಹಿ 11 rm IIn 1 LI ೨ $ 2.
Gi,.: 24 : 1 ಒತ್ತರಿಸಿದ ಕಂಬನಿಯನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದು, ವಿಶಾ ಲಾಕ್ಷಿ ಉಗುಳು ನುಂಗಿದಳು.. ತಾಯಿ ತೀರಿಕೊಂಡಾಗ ಒಮ್ಮೆ ಚಿಮ್ಮಿದ್ದ ಒರತೆಗಳು, ಈಗ ಪುನಃ ತೇವಗೊಂಡಂತೆ ಗಂಗಾಧರನಿಗೂ ಅನಿಸಿತು ಸ್ವಲ್ಪ ದಪ್ಪಗಾದಂತೆ ಕಂಡ ಸ್ವರದಲ್ಲಿ, ಆತನೆಂದ:. “ಇವತ್ತೇ ನಿಶ್ಚಿತಾರ್ಥವಾದ ಹಾಗೆ, ಗಿರಿಜಾಬಾಯಿ.” ಅವರೆಂದರು: “ಹೌದು. ಶುಭಕಾರ್ಯ, ಆದರೆ, ಊಟೋಪಚಾರ ಒಂದೂ ಇಲ್ಲದೆ ನಿಮ್ಮನ್ನು ಕಳಿಸ್ತೀನಲ್ಲ !” ಲಜ್ಞಾನ್ವಿತೆಯಾದಳು ವಿಶಾಲಾಕ್ಷಿ 'ಸ್ವಲ್ಪ ಯೋಚಿಸಿ, ಗಿರಿಜಾಬಾಯಿ ಅಂದರು; “ನಾಡದು ಭಾನುವಾರ ಸಾಯಂಕಾಲ ಉಪಾಹಾರಕ್ಕೆ ಇಲ್ಲಿಗೇ ಬಂಧಿ - ಇಬ್ಬರ ಪರವಾಗಿಯೂ ಎನ್ನುವಂತೆ ವಿಶಾಲಾಕ್ಷಿ ಉತ್ತರವಿತ್ತಳು: ಇಲ್ಲ “ “ಹೂಂ. ಬರೀವಿ.”.
- ಮತ್ತೆ ಸ್ವಲ್ಪ ಹೊತ್ತಿನಲ್ಲಿ ಬಸ್ಸು ಬಂತು. ಗಿರಿಜಾಬಾಯಿಯ ಮೂವರು ಹುಡುಗಿಯರೂ ಮನೆ ಸೇರಿದರು.
“ಇದೇ ಬಸ್ಸು ವಾಪಸು ಬರುತ್ತೆ, ಇದರಲ್ಲೇ ಹೇಗೋಣ,” ಎಂದಳು - ವಿಶಾಲಾಕ್ಷಿ, ಗಿರಿಜಾಬಾಯಿ ಎದ್ದು ನಿಂತು, ಅವಳ ಭುಜ ಮುಟ್ಟ, ಅಂದರು: “ಇನ್ನು ಬಸ್‌ಸ್ಟಾಪ್‌ವರೆಗೆ ಜತೆಯಲ್ಲಿ ಬರಬೇಕಾದ್ದೇನೂ ಇಲ್ಲ!-ಅಲ್ಲವೇ ನಮ್ಮ ?” • 'ಆ 1 11 .. 17, 1 | | 1 || • 41 | 'ಎt.?
- -: 1
- ", "
- 11: ", : . 4, ..., ". In Ir 1, ! ) | PP೯ F: ! 3: . •ul ? S. .i kira - -: : * , 1 : '. kie : 7; 1 ? 11' - 11
- |
| L 5 k • . \r 24, - 'TI ".
- : :+ 11, ".
1... '
- |
23 : f': 2°4°