ಪುಟ:VISHAALAAKSHI - Niranjana.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೩೬ ವಿಶಾಲಾಕ್ಷಿ .reuxb.....ಒಗೆ?"=mlsk.... :

  • "ಧ?
  • ---,

-sty{{{{: 5861-1tellithua ••••••••••••••janil-rivN-Gurgi'?', * 5,24xplv• ಸE # ಎಫks-s: : 2 ರ್ವಾದ ಕೇಳೋಕೆ ಅಂತ ಇಬ್ಬರೂ ಬಂದಿದೇವೆ, ಸಂದರ್ಭ ಏನೂಂತ ಈಗಾಗಲೇ ನೀವು ಊಹಿಸಿಕೊಂಡಿರಬಹುದು.” ಮಾತಿಗಾಗಿ ಚಡಪಡಿಸುವ ಸರದಿ, ಗಿರಿಜಾಬಾಯಿಯದು ಈಗ ತುಟಗಳ ಮೇಲಿನ ಮುಗುಳುನಗೆಯನ್ನು ಹಾಗೆಯೇ ಇರಗೊಳಿಸಿ, ಅವರು ವಿಶಾಲಾಕಿಯ ಕಡೆ ನೋಡಿದರು, ಗಂಗಾಧರನ ಮಾತನ್ನು ಸಮರ್ಥಿಸಿ, ಬಲವನ್ನು ಯೋಚಿಸು ತಿತ್ತು ಅವಳ ದೃಷ್ಟಿ, ಅವನೆಡೆಗೆ ದಿಟ್ಟಿಸಿದರು. (ಉತ್ತರಕ್ಕಾಗಿ ಕಾದಿದೇನೆ.' ಎನ್ನುತಿತ್ತು ಆ ನೋಟ. ಗಿರಿಜಾಬಾಯಿ ಅಂದರು: “ಆಶೀರ್ವಾದ-ಬಹಳ ದೊಡ್ಡ ಪ ದ , ಅಲ್ಲವೆ ? ಅದನ್ನು ಮಾಡುವ ಹಕ್ಕಿದೆಯ ನನಗೆ ?” ಯಾವುದೋ ಗವಿಯಿಂದ ಬಂದಂತೆ, ವಿಶಾಲಾಕ್ಷಿಯ ಸ್ವರ ಕೇಳಿಸಿತು:. “ನನಗೆ ನೀವೇ ದೊಡ್ಡವರು.” | ಅವಳು, ಇನ್ನೇನು-ಅಳಬೇಕು, ಅದನ್ನು ತಡೆಗಟ್ಟಲು ಹವಣಿಸಿ, ವಿಶಾ ಲಾಕ್ಷಿಯ ಅಂಗೈಯನ್ನು ಗಿರಿಜಾಬಾಯಿ ಮುಟ್ಟಿದರು, ತಟ್ಟಿದರು. “ನನ್ನ ಆಶೀರ್ವಾದ ಯಾವಾಗಲೂ ಇದ್ದೇ ಇದೆ.” ಅವರು ಮತ್ತೂ ಕೇಳಿದರು: “ಅಮ್ಮನಿಗೆ ಹೇಳಿದೀರಾ ವಿಶಾಲಿ ?” “ಇ, ಈಗ್ಗೆ ಹೇಳಿದರೆ ಗಾಬರಿಯಾಗ್ತಾರೆ. ಅಣ್ಣ ಬಂದ್ಮಲೆ”- “ಅದು ಒಳ್ಳೇದು. ಆದರೆ, ಇನ್ನೂ ಬೇಕಷ್ಟು ಸಮಯ ಇದೆ-ಅಲ್ಲವೆ ?” ಗಂಗಾಧರ ಉತ್ತರವಿತ್ತು : “ಏನಿದ್ದರೂ ಆಗಸ್ಟ್ ತಿಂಗಳಲ್ಲಿ, ಫಲಿಶಾಂಶ ಪ್ರಕಟವಾದ ಮೇಲೆ.” “ಅದೇ ಒಳ್ಳೇದು, ದುಡುಕೋದಕ್ಕೆ ನೀವೇನೂ ಎಳೇ ಹುಡುಗರಲ್ಲವಲ್ಲ.” ಮೌನ. ಗಾಳಿ-ಬಿಸಿಲು, ಪುನಃ ಮಾತಿನ ಮಳೆ ಹನಿ. “ಒಂದು ದೃಷ್ಟಿಲಿ ನಾನು ನಿಮಗೆ ಪೂರಾ ಅಪರಿಚಿತ, ಆದರೂ ನನ್ನಲ್ಲಿ - ನೀವು ವಿಶ್ವಾಸ ತೋರಿಸಿ, ನನ್ನನ್ನು ಸುಖಿಯಾಗಿ ಮಾಡಿದೀರಿ.” “ವಿಶಾಲಿಗೋಸ್ಕರ ಏನು ಮಾಡೋದಕ್ಕೂ ನಾನು ಸಿದ್ದ, ಇವರ ಸುಖವೇ ನನ್ನ ಸುಖ, ಇವರ ದುಃಖವೇ ನನ್ನ ದುಃಖ” 4-koff ll 4cfg '-೨ ಭಕು ಜೆ.