ಪುಟ:VISHAALAAKSHI - Niranjana.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಜ್ಞಾನನ್ - -ಶನ್ ? ಕಾರ್ಡ್‌rಗಾಗಿದ್ದಾಳರ್ತ *** ,? 7 +Fದ್* ನೆನಪು ಸಿಹಿ ೧೩೫ ಪು: A # krisiddigilsrsು. | 4, %xt> Nexperik{S:-thರ್ತೆ 33322 • + E. ದರೆ ಅಲ್ಲಿಗೇ ಹೋಗಬೇಕು, [ಕಡಲ ಕರೆಯಲ್ಲೇನೋ ಇನ್ನೂ ಜಾಸ್ತಿ, ಮಲೆ ನಾಡಿಗೆ ಮಳೆನಾಡು ಅಂತ ಹೆಸರಿಟ್ಟರೂ ತಪ್ಪಿಲ್ಲ....ಹೊಸ ಮೈಸೂರು ರಾಜ್ಯ ....ಮೊದಲು ಚಿಕ್ಕದಾಗಿ ಚೆನ್ನಾಗಿತ್ತು, ಕರ್ನಾಟಕ ರಾಜ್ಯ ಹೊಸ ಕಲ್ಪನೆ ಯೇನೋ ಅಲ್ಲ. ಅದು ನಿಜ, ಕನ್ನಡ ಮಾತಿನ ರೀತಿಗಳೇ ಬೇರೆಬೇರೆ. ದೂರದ ಧಾರವಾಡದ ಮಾತೇಕೆ ? ದಾವಣಗೆರೆಯ ಕನ್ನಡಕ್ಕೂ ಮೈಸೂರು ನಗರದ ಕನ್ನಡಕ್ಕೂ ವ್ಯತ್ಯಾಸ ಇಲ್ವೇನು ? ಶಿವಮೊಗ್ಗಾ ಕ ಡೆ ಯ ವ ರು ಆಡುವ (ರೀತಿಯೂ ಬೇರೆ, “ಅಲ್ವೇನ್ರಿ ?” - -ಗಂಗಾಧರನನ್ನು ಕುರಿತು ಗಿರಿಜಾಬಾಯಿ ಕೇಳಿದ ಪ್ರಶ್ನೆ, “ಹೌದು, ಹೌದು.” ಮುಂದೆ ಒಮ್ಮೆಲೆ, ವಿಷಯಗಳೆಲ್ಲ ತೀರಿದುವೇನೋ ಎನ್ನುವಂತೆ, ಮೌನ ನೆಲೆಸಿತು, ಮಾತಿನ ಚಟಕ್ಕೊಸ್ಕರವಷ್ಟೆ ಮಾತು ಬೆಳೆದಿತ್ತೆಂದು, ಅಸಹಜವಾದ ವಾತಾವರಣದಲ್ಲಿ ತಾವು ಉಸಿರಾಡುತ್ತಿರುವೆವೆಂದು, ಗಿರಿಜಾಬಾಯಿಗೆ ಅನಿಸಿತು. ಮತ್ತೂ ಒಂದುಕ್ಷಣ ಸುಮ್ಮನಿದ್ದು, ವಿಶಾಲಾಕ್ಷಿಯನ್ನು ಉದ್ದೇಶಿಸಿ ನಸು ನಗುತ್ತ ಅವರೆಂದರು: “ಏನು ಸಮಾಚಾರ ? [ಏನೋ ಇದೆ; ಹೇಳಿಬಿಡಿ-ಎನ್ನುವಂತೆ ! ಸಮಾಚಾರವಿತ್ತು, ಸಶೇಷವಾದುದು, ಆದರೆ, ಅದನ್ನು ತಿಳಿಸುವ ಬಗೆ? ವಿಶಾಲಾಕ್ಷಿಯ ಉಸಿರು ಬಿಸಿಯಾಯಿತು. ತುಟಿಪಿಟೆನ್ನದೆ ಅ ನ ಳು ಕುಳಿತಳು, ಶಾಂತವಾಗಿ ಸರಾಗವಾಗಿ ಉಸಿರಾಡಲು ಗಂಗಾಧರ ಯತ್ನಿಸಿದ. ವಿಶಾಲಾಕ್ಷಿಯ ಮನಸಿನೊಳಗೆ ಏನಿದೆ ?-ಎಂದು ತಿಳಿಯಬಯಸಿ, ಅವಳ ಮುಖ ವನ್ನು ದಿಟ್ಟಿಸಿದ. ಆದರೆ, ಅವಳು ತನ್ನೆಡೆಗೆ ನೋಡಲೇ ಇಲ್ಲ. ಒಮ್ಮಿಂದೊಮ್ಮೆಲೆ, ಗಂಗಾಧರ ಗಂಟಲು ಸರಿಪಡಿಸಿದ, ತುಸು ಮುಂದಕ್ಕೆ ಬಾಗಿ ಕುಳಿತ, ನಾಲಗೆ ಸ್ವಲ್ಪ ತಡವರಿಸಿತು-ಸ್ವಲ್ಪ, ಮಳೆಯ ಮೊದಲ ಹನಿಗಳ ಹಾಗೆ ಮಾತುಗಳು ಹೊರಬಂದುವು. “ಗಿರಿಜಾಬಾಯಿ ! [ಕಂಪಿಸುತ್ತಿದ್ದ ಸ್ವರ, ಆತ್ಮೀಯತೆಯನ್ನು ತೋರು ತಿದ್ದ ಸಂಬೋಧನೆ, ಕಿವಿಗೊಡುತ್ತಿದ್ದಾಕೆ ಚಕಿತಳಾದರು.] ನಿಮ್ಮ ಆಶೀ 11 ಸಿಪಿ:

        • itipj143
  • akrisekrlKinks

C:.$169 - ತಳಳivijakkihokisikka:11 ] !TTJ : 1 1 - 1, +++ 12: '- .

: : : ... .. #r:• 'ers' ಓv: 43. . . . . I : t's Fin-Ar AshyA++++