ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ VL 1' - 11 1 ! [ , - In " L 'y °tt+FIT - Erry. ., ', ' ... ೨lu. 1 | 1 4: : ಆ. 1: 1 1 11!I r, E " • - 1 | |

: :

]k. | || ||

  • - *

- ... '.: :•t - 1. '- 5 *": tel's

..
  • "

3 ] | -

ವಿಶಾಲಾಕ್ಷಿ ಆಪತ್ತಿನ ಸಮಯದಲ್ಲಿ ಓಡಾಡಿದ ಗಂಗಾಧರ, ಜಯರಾಮುಗೆ-ಚಂದ. ನಿಗೆ ಕೂಡಾ-ಪ್ರಿಯನಾಗಿದ್ದ. ಆತ ಸಂದೇಹ ವ್ಯಕ್ತಪಡಿಸಿದ: , ಅವರಿಗೂ ಸ್ಫೂ ಬಂದಿದೆಯೋ ಏನೋ.”, - ವಿಶಾಲಾಕಿಯ ಮನಸ್ಸಿನಲ್ಲಿದ್ದುದು, ನಾಗಮ್ಮನ ಬಾಯಿಂದ ಹೊರಬಂತು: “ಹೋಗಿ ನೋಡ್ಕೊಂಡು ಬಾರೋ.. ಪಾಪ, ಒಬ್ಬರೇ ಇದಾರೆ.” ನೋಡಲು ಹೋದ ಜಯರಾಮು, ಗಂಗಾಧರನನ್ನು ಕರಕೊಂಡೇ ಬಂದ. “ಅಷ್ಟು ಸುಲಭವಾಗಿ ಜ್ವರಕ್ಕೆ ಬಲಿಯಾಗೋ ಮನುಷ್ಯ ನಾನಲ್ಲ,” ಎಂದು ಹೇಳಿ ಗಂಗಾಧರ ನಕ್ಕ. ಆ ಮಧ್ಯಾಹ್ನ ಆತ ಅಲ್ಲಿಯೇ ಊ ಟ ಕೈ ಳು ವಂತೆ ನಾಗಮ್ಮ ಒತ್ತಾಯಿಸಿದರು. * : ಸ್ನಾನದ ಮನೆಯಲ್ಲಿ, ಕೈಕಾಲು ತೊಳೆಯಲೆಂದು ತಂಬಿಗೆ ನೀರನ್ನು ವಿಶಾ , ಲಾಕ್ಷಿಯೇ ಎತ್ತಿಕೊಟ್ಟಳು, ಆತನಿಗಾಗಿ, ಶುಭ್ರವಾಗಿದ್ದ ಟವೆಲನ್ನು ಹಿಡಿದು ತಾನೇ ಹೊರಗೆ ನಿಂತಳು.. - “ದೇವರಂಥ ಮನುಷ್ಯ” ಎಂದುಕೊಂಡು ನಾಗಮ್ಮ, ತನ್ನನ್ನು ತಾನೇ ಸಂತೈಸಿದರು, ...ಹಳೆಯಕಾಲದ ಜೀವವಾದ ನಾಗಮ್ಮ ಕಾಹಿಲೆ ಬೀಳಲಿಲ್ಲ, ಮಕ್ಕ - .ಬೆಲ್ಲ ಮಲಗಿದಾಗ ಹರಕೆ ಹೊತ್ತಿದ್ದ ಅವರು, ಜಯರಾಮುವನ್ನು ಕರೆದುಕೊಂಡು ಬೆಟ್ಟಕ್ಕೆ ಹೋಗಿಬಂದರು. ಆ ಅವಧಿಯಲ್ಲಿ ಅರ್ಧಕ್ಕರ್ಧ ಊರೇ ಹರಕೆ ಹೊತ್ತಿತ್ತೇನೋ, ಬೆಟ್ಟದ ಮೇಲೆ ಭಟ್ಟರು ಸಹಸ್ರ ಸಹಸ್ರವಾಗಿ ಕಾಯಿಗಳನ್ನೊಡೆದರು, * ಡಾಕ್ಟರ್, ಶ್ರೀಕಾಂತ ಜ್ವರಕ್ಕೆ ಬಲಿಯಾಗಲಿಲ್ಲ. ಆತನ ತಂದೆ ವೆಂಕಟ ರಾಮಯ್ಯ ಮಲಗಿದರು, ಎದ್ದರು. ಆ ದಿನಗಳಲ್ಲಿ ಎಲ್ಲಿ ಓಡಾಡುವುದಕ್ಕೂ ಅವಕಾಶಕೊಡದೆ ಮುರಲಿಯನ್ನು ನರ್ಮದಾ ಜೋಪಾನವಾಗಿ ಇರಿಸಿದ ಬಗೆಯೊ! ಗಿರಿಜಾಬಾಯಿಯ ಮನೆಯಲ್ಲಿ, ಮಕ್ಕಳೆಲ್ಲ ಒಬ್ಬೊಬ್ಬರಾಗಿ ಹಾಸಿಗೆ ಹಿಡಿದು, ಮೆಲ್ಲನೆ ಚೇತರಿಸಿಕೊಂಡರು. ಅಲ್ಲಿಗೂ ಔಷಧಿ ಪೂರೈಕೆ, ಶ್ರೀಕಾಂತನ ಚಿಕಿತ್ಸಾಲಯದಿಂದಲೇ, 1-5 1.51

++ *

  • y

1 - Lrni- tw+- 1 } ...೨' • -+5+ ತ!uu' 41,,...':+ !! + - 'il; , I : | L 1 T.•

2 -

.{...* * * .೬ , 1 : : * 1.....:: ': ::, 1 - : 'r...., ....: : *xt ". ........ ..... .........: .. ..ಭu.ka 411 sr-c - - Fi 1 : 35. EPO BL 1, " I 1. 1 1. | - ...: Il: # -, " .. .. 7 # 1 1 1 1 ಪ್ರತಿ , 'l :.! 7.7 ::: | | : 18,

- | L