- | T || 1, "I , 1": }. ត • • • h ಓಓವಣೆ LI | 1, ಚಂAಡುಪತ್ರ ದಿನKaska: - ಔಷಧಕ್ಕೆಂದು ಗಿರಿಜಾಬಾಯಿ ಬಂದಿದ್ದಾಗ ಶ್ರೀಕಾಂತನೆಂದಿದ್ದ: 'ವಿಶಾಲಾಕ್ಷಿಯವರ ಮನೇಲಿ, ಅವರು ಅವರ ತಮ್ಮಂದಿರು ಎಲ್ಲಾ ಮಲಗಿ. - ದರು, ಒಟ್ಟಿಗೇ ಈಗ ವಾಸಿ..! - 'ಔಷಧಿ ಒಯ್ಯೋಕೆ ಅವರ ತಾಯಿಾನೇ ಬರಿದೇನು ? 'ಇಲ್ಲ, ಗಂಗಾಧರ ಅಂತ ಯಾರೋ ಇದಾರಲ್ಲ-ಅವರ ಪರಿಚಿತರು ಆತ : ಬರಿದು. 111 -": T:* \n " l; 111 ISe! 11 : 4.
- * : 72°
- | ತಇt-.: Ik: 23: E: : 21 L, I' :- {-:- - - - -. || || - *?
- “ಸಿ t 4, - .11:5ಕ್ಕೆ: :* * ... - * ' : •" ಜTYY
- .'೨.
1 * ಪ್ರೊ ಜ್ವರವನ್ನು ಶಪಿಸಲಾಗದೆ, ತಮ್ಮಷ್ಟಕ್ಕೇ ಮುಗಳುನಗುತ್ತ, ಗಿರಿಜಾ. - ಬಾಯಿ ತಮ್ಮ ಮನೆಗೆ ಹೋದರು. ಆ ವಾರವೇ ರಂಗರಾಜನಿಂದೊಂದು ಕಾಗದ ಬಂತು. ಆತ ಬರೆದಿದ್ದ: ಹಾವಳಿಯ ವಿಷಯ ದಿಲ್ಲಿಯ ವಾರ್ತಾ ಪ್ರಸಾರದಲ್ಲಿ ಕೇಳಿದೆ. ಪರಿಸ್ಥಿತಿ ಹೀಗಿದೆ? ಜ್ವರ ಬಂದ ಶುರುವಿನಲ್ಲೇ ಔಷಧಿ ತಗೊಂಡುಬಿಡಿ. ಅಲಕ್ಷ ಮಾಡಬೇಡಿ, ಈಗ ಫೂ ಯೂರೋಪಿನ ಕಡೆಗೆ ಸಾಗಿದೆಯಂತೆ. ಇಲ್ಲಿಗೂ ಬರಬಹುದೆಂಬ ನಿರೀಕ್ಷೆ ಇದೆ.' ವಿಶಾಲಾಕ್ಷಿ ಅಣ್ಣನಿಗೆ ವಿವರವಾಗಿ ಬರೆಯಲು ಕುಳಿತಳು ಸ ಪೂವಾರ, ” ೧೯೫೭ರ ಬೇಸಗೆ - ಮೈಸೂರು. ಒಲವಿನ ರಾಜೂ, ನೀನು ಬರೆದುದು ಕೈ ಸೇರಿದೆ. ಹತ್ತು ದಿವಸಗಳಿಗೆ ಹಿಂದೆ ಇಷ್ಟು ಹೊತ್ತಿಗೆ, ಭಯಂಕರ ಎನಿಸುವ ಹಾಗಿತ್ತು ನಮ್ಮ ಮನೆಯ ದೃಶ್ಯ -ಚಂದ್ರು, ಜಯ, ನಾನು-ಮೂವರೂ ಮಲಗಿದ್ದೆವು. ಅಮ್ಮ ಅನ್ನ ನೀರು ಬಿಟ್ಟು ಕುಳಿತಿದ್ದರು. ಊರೆಲ್ಲಾ ಪ್ರೊ ಎಂದ ಮೇಲೆ, ವೈದ್ಯರು ಎಲ್ಲಿಂದ? ಸಿಗಬೇಕು ? ಕರಕೊಂಡು ಬರುವುದಕ್ಕಾದರೂ ಯಾರಿದ್ದರು? ಹಿಂದೆ -ಯೊಮ್ಮೆ ಯಾವುದೋ ಕಾಲದಲ್ಲಿ ಇಂಥದೇ ರೋಗ ಬಂದು ಸಹಸ್ರಾರು. ಜನ ನಮ್ಮೂರಲ್ಲಿ ಸತ್ತಿದ್ದರಂತೆ. ನಮ್ಮಮ್ಮ ಕಂಗಾಲು, 12 :
- - * - *.: -
' 1".
- f '.
- * & } "
' ! " | | 1,5]igತಿ | ೧ ". SS |
- '!
':..
- *.
44 4 `v 1 , 4.' 1 k.: 1 'r 1, Yt ಆLLEt:44 !! ಕೆ. 16) || | 5!! | ೩ - -: - .. :- •°** - : Fr::: 23 |
- * 1:11
Iri | C: 2 :1+r
- : $'-
{.