ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• 11, – 1

  • 7 |

- * * * * * 21 1 1 € 1 1 1 3 : |

: : \ ****

(F ! f...**.: 1f: ...?:' : : 7 {l -i1 5.: * _f$ಾ? .. E 1' r's -: *

    • ..

11 |

: : 1-ಕು' """. .

L 17 `, 1{'12 1.

1. 1.!

- [: *, * '3 II" : ೨31: GS

ಕೆ.. !

12 °C :TICS ದ ಮೈಸೂರು ವಯ ೧೩ ಆಗಸ್ಟ್ ೧೯೫೭ ನನ್ನ ಪ್ರೀತಿಯ ಮೈನಾ, ಇದ್ದಕ್ಕಿದ್ದಂತೆ ನಿನಗೆ ಬರೆಯಬೇಕೆನಿಸಿದೆ. ಪ್ರೇರಣೆ ಏನೂಂತ ಗೊತ್ತಾದಾಗ ದಂಗಾಗಿ ಹೋಗೀಯಾ ನೀನು. ಆ ನಮ್ಮ ವಿಶಾಲಿಯ ಮದುವೆಯ ಆಮಂತ್ರಣ ಪತ್ರಿಕೆ ನಿನಗೂ ತಲಪಿರಬೇಕು, ಆದರೆ ಅದು ಅಸಾಧಾರಣ ವಿವಾಹ-ಎನ್ನುವುದು ನಿನಗೆ ಗೊತ್ತಿರಲಾರದು, ನಮ್ಮ ವಿಶಾಲಿ ಪ್ರೇಮ ವಿವಾಹ ಮಾಡಿ ಕೊಂಡಳು | ಸಾಮಾನ್ಯ ವಿಷಯ ಅಲ್ಲವಲ್ಲ! ಆ ಹಿಂದಿನ ದಿನಗಳಲ್ಲಿ ಮೈನಾವತಿಗೋ ನರ್ಮದೆಗೋ [ಕ್ಷಮಿಸು ಹೀಗೇನಾದರೂ ಆಗಿದ್ದರೆ, ಆಶ್ಚರ್ಯ ಪಡುವಂಥದೇನೂ ಇರಲಿಲ್ಲ. ಆದರೆ, ವಿಶಾಲಿಗೆ! ಅದೆಂಥವನು ಸಿಕ್ಕಿದನೋ ಅಂದುಕೊಂಡಿದ್ದೆ. ಆತನನ್ನು ಕಂಡಾಗ ಮಾತ್ರ ನನ್ನ ಉಸಿರೇ ಕಟ್ಟಿಹೋಯಿತು. ಪ್ರೇಮಕ್ಕೆ ಕಣ್ಣಿಲ್ಲ ಅನ್ನೋದು ನೂರು ಬಾರಿಗೂ ಸತ್ಯ ಅವನೂ ಲೆಕ್ಚರರ್‌ -ಕನ್ನಡ ಎಂಎ ಕವಿ ಬೇರೆ, “ಪ್ರಬುದ್ಧ ಕರ್ಣಾಟಕ' ದಲ್ಲಿ ಲೇಖನ ಬರೆದು, ವಿಶಾಲಿ ಲೇಖಿಕೆಯೂ ಆಗಿದ್ದಾಳೆ ನೋಡು, ಅಂತೂ ಒಳ್ಳೇ ಜೋಡಿ, - ಮದುವೆ ಆದದ್ದು ನಿನ್ನೆ ಪಶ್ಚಿಮವಾಹಿನಿಯಲ್ಲಿ ಹೋಗಬೇಕೆಂದಿದ್ದೆ. ವಾದರೂ-ಅಷ್ಟರಲ್ಲೇ ಕಾರೂ ಕೊಂಡಿದ್ದೆವು-ಡಾಕ್ರರಿಗೆ ಬಿಡುವಾಗಲಿಲ್ಲ. ಇಲ್ಲಿ ರಿಸೆಪ್ಪನ್ನು ಇರಲಿಲ್ಲ, ದುಡ್ಡು ಉಳಿಸೋದಕ್ಕೆ ಹಾಗೆ ಮಾಡಿದರೇನೋ ಎಂದಿದ್ದೆ. ಆದರೆ ಅವರಿಬ್ಬರನ್ನೂ ನೋಡಿದಮೇಲೆ, ಅಭಿಪ್ರಾಯ ಬದಲಾಯಿಸಿದೇನೆ. ವಿಶಾಲಿಯ ರೆಸಿಕಗಂಡ-ಕವಿ, ಸಾರ್ವಜನಿಕ ಪ್ರದರ್ಶನ ಬೇಡ ಅಂದಿರಬೇಕು, ಇವತ್ತು ದಂಪತಿಗಳು ನಮ್ಮ ಆಹ್ವಾನ ಮನ್ನಿಸಿ ಮನೆಗೆ ಬಂದಿದ್ದರು. ವಿಶಾಲಾಕ್ಷಿ ಸುಂದರಿಯಾಗಿ ಕಂಡಳು! ನಿಜವಾಗಿಯೂ ! - ಸತ - ನಮ್ಮ ವಿದ್ಯಾರ್ಥಿ ಜೀವನವೆಲ್ಲ ಈಗ ನೆನಪಿಗೆ ಬರುತ್ತಿದೆ, ನಮ್ಮಲ್ಲಿಲ್ಲ ದೊಡ್ಡತನವಿತ್ತು. ಸಣ್ಣತನಕ್ಕೂ ಕೊರತೆ ಇರಲಿಲ್ಲ! ಏನೇ ಇದ್ದರೂ ಆ ದಿನಗಳ ನೆನಪು ಎಷು ಮಧುರ | | € !

-L. ೨'1, |: ಗ9, - - - ! 11 | r+ | LITT | 'Ekಸಿ] 1 || ||. P4" 4:31 . :) || ""| - . P, H 114