ಪುಟ:VISHAALAAKSHI - Niranjana.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** .

      • * * *-****

ಗಣTY ! ಷA. HUL14 ..- -.: 24 : 1 - 1. % 7: ', ' ... . | |

: : k, - .

| * *E "

  • * *

4 °. `ತ : • | ', SKSS: FLt, .x, : 116 .. 11, - " ಹೈ ? l , ASKIt24°r IS:

R • ' ,, ' 5' 4" Sh೫4 RSaಳ5.: .3 :+kr...? ವ:| 1,* **K: Fi + - ೨ °. 5+ G! ೨೬, L_11'

  • r: 413

ವಿಶಾಲಾಕ್ಷಿ ಆದರೆ, ವಿಶಾಲಾಕ್ಷಿ ಯೋಚಿಸುತ್ತಿದ್ದುದು ಬೇರೆಯೇ : “ದುಬಾರಿ ಬೆಲೆ. ತನ್ನ `ಮನೆಗೆ ಹೇಳಿಸಿದ್ದಲ್ಲಿ ಇದೆಲ್ಲ.” - ಆ ವಿಚಾರ ಅಲ್ಲಿಗೇ ಮುಗಿಯಿತೆಂದು, ಅವಳ ದೃಷ್ಟಿ ಮಗ್ಗುಲಲ್ಲಿದ್ದ ಕೊಠ ಡಿಯ ಕಡೆಗೆ ಹರಿಯಿತು. ... “ಮುರಲಿ ಎಲ್ಲೇ ?” .ತಾಯ್ತನದ ಸೊಬಗು ಬೀರಿತು ನರ್ಮದಾ ಸೂಸಿದ ಮುಗುಳುನಗೆ. - “ಹಿತ್ತಿಲಲ್ಲಿರಬೇಕು.” “ಹಿತ್ತಿಲಲ್ಲಿ ? ಒಬ್ಬನೇ ?” - “ಮುರಲೀನ ನೋಡ್ಕೊಳ್ಳೋದಕ್ಕೋಸ್ಕರವೇ ಅಂತ ಒಬ್ಬಳು ಹುಡುಗೀನ ಗೊತ್ಮಾಡಿದೀವಿ.” - - *ಗೊತ್ಮಾಡಿದೀನಿ' ಅಲ್ಲ-'ಗೊತ್ಮಾಡಿದೀವಿ.'- .ಸಂಸಾರವೆಲ್ಲ ಒಂದು ಘಟಕ ಎನ್ನುವ ಹಾಗೆ ಬಹುವಚನ ಪ್ರಯೋಗ, ಸೋಫಾ, ಫ್ಯಾನ್, ಪರದೆಗಳಲ್ಲ: [ತನ್ನ ಸೀರೆಗಳೂ ಅಲ್ಲ;] ಎಲ್ಲರೂ ನೋಡಬೇಕಾದ - ನೋಡಿ ಮೆಚ್ಚಬೇಕಾದ – ಏಕಮಾತ್ರ ಅಮೂಲ್ಯ ಒಡವೆ ; ಆ ಮುರಲಿ.

  • “ಸೀತಾ, ಮಗೂನ ಕರಕೊಂಡ್ವಾ....ಏ ಸೀತಾ, ಕೇಳಿಸ್ತೀನೇ ?”

ಹೊರಗಿನಿಂದೊಂದು ಎಳೆಯ ಧ್ವನಿ ಬಂತು.: , “ಬಂದೆ ಅಮ್ಮಾವೇ...” ಚುರುಕಾಗಿದ್ದ ಹತ್ತರ ಹುಡುಗಿಯೊಬ್ಬಳು, ಕೆಂವಗಿನ ದುಂಡಗಿನ ಕೂಸನ್ನು ಹೊತ್ತು ತಂದಳು, ಬಾಹ್ಯ ಪ್ರಪಂಚದಿಂದ ಮನೆಯೊಳಕ್ಕೆ ಬಂದ ಪೋರ, ತಾಯಿಗೆ ಸುದ್ದಿ ಮುಟ್ಟಿಸಿದ : “ಮ್ಯಾ-ಬಚ್ಚು-ಪೊಂಪೊಂ-ಭುರ್...” ಕಚಗುಳಿ ಇಟ್ಟಂತಾಗಿ ವಿಶಾಲಾಕ್ಷಿ ಸಂತಸದಿಂದ ಉದ್ಧರಿಸಿದಳು : - “ಅಯ್ಯೋ, ಎಷ್ಟು ಮುದ್ದಾಗಿ ಮಾತಾಡ್ತಾನೆ !? 'ನೀನು ಉಟ್ಟಿರೋ ಸೀರೆ ನಿನಗೆ ಬಹಳ ಒಪ್ಪುತ್ತೆ' ಎಂದು ಹೇಳಿದ್ದರೂ ನರ್ಮದೆಗೆ ಅಷ್ಟು ಸಂತೋಷ ಖಂಡಿತವಾಗಿಯೂ ಆಗುತ್ತಿರಲಿಲ್ಲ. ಎಡಗೈಯಲ್ಲಿದ್ದ ಕಟ್ಟನ್ನು ಸೋಫಾದ ಮೇಲಿರಿಸಿ [ನರ್ಮದೆಯಾಗಲೆ " ,r 162| &ಬಿ

    • ?
1

lik { Phr# 3 Pt IL ! - -: - - } - - - ಪ '225'K+****ls: FAಹಿಳ:. 'ಇನ್ನು > * 11 * ' ... ' 1 : , ': 'ಸ್ಮ | L| 7.

  • ಳ3/Kaಫ್j'!

422 -I-3 : 7 38,೬:- 1 ** Asiane-sir, msh A -1 !! | °. 1:3**** - : {{ 4 : +fi'

41

5 E9

  • * *'. -- -- :ಜ.

- 8,

  • ಣಾ :

guj೪ ..: ಕ' 25: -1 | "*| Traft 1 CHE | :