ಪುಟ:VISHAALAAKSHI - Niranjana.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ+ ಜ-ಅ - 91 -

  • ak¥ಜಕಜ

27:*: 35... :: is : ” : ಕಳr' ! Ft.°:*:

-{Aಣ. 111 YYr: " " | IIT 7: ' : ಆzgt-is wi Siski.kki.i: ೩i1,35###ು'

  • * *

.'- ' ಓಕಳ: ವಿಕkಳ 'ಜೈELಹ - ":. 543

  • 1."

ವೆ ಅನಂತರ ಒಂದು ಭಾನುವಾರ ಬೆಳಗ್ಗೆ, ಉಪಾಹಾರದ ಬಳಿಕ ವಿಶಾಲಾಕ್ಷಿ ಅಂಗಳಕ್ಕಿಳಿದಳು, ಆ ಕಿರುಜಾಗದಲ್ಲಿ ಕಾಸ್ಮಿನ್ ಗಿಡಗಳು, ಮಳೆಯ ನೀರುಂಡು ಎತ್ತರಕ್ಕೆ ಬೆಳೆದು, ಸೊಗಸಾಗಿ ಹೂಬಿಟ್ಟಿದ್ದುವು, ಹಿಂದಿನ ದಿನ ಬಲವಾಗಿಯೇ ಮಳೆ ಸುರಿದಿದ್ದುದರಿಂದ, ಕೆಲ ಗಿಡಗಳು ನಡುಮುರಿದು ಕೆಳಕ್ಕೆ ಬಾಗಿದ್ದುವು; ಅಸಹಾಯವಾಗಿ ಬಿದ್ದಿದ್ದುವು, ಗೇಟಿನ ಎರಡೂ ಬದಿಗಳಲ್ಲಿ ನೆಟ್ಟಿದ್ದ ಮಲ್ಲಿಗೆ `ಬಳ್ಳಿಗಳು ಮೇಲಕ್ಕೆ ಅಡರಲೆಂದು, ವಿಶಾಲಾಕ್ಷಿ ಕೋಲುಗಳನ್ನು ಹೂತಿದ್ದಳು. ಗಾಳಿಯ ರಭಸಕ್ಕೆ ಅವು ಕೂಡಾ ನೆಲಕ್ಕೆ ಒರಗಿದ್ದುವು. ಸಾಲದುದಕ್ಕೆ, ಹೂವಿನ .ಗಿಡಗಳ ಕೆಳಗೆಲ್ಲಾ ಕಳೆ ಮೊಳೆತಿತ್ತು. ಸ್ನಾನಕ್ಕೆ ಮುಂಚೆ ಈ ದುಡಿಮೆಯಿಷ್ಟು ಆಗಲೆಂದು ತನ್ನ ಕಾರ್ಯಕ್ಷೇತ್ರವನ್ನು ವಿಶಾಲಾಕ್ಷಿ ಪರಾಂಬರಿಸಿದಳು.

  • ಜಯ, ಟೈನ್ದಾರ ತಗೊಂಡು ಬಾರೋ.”

“ಎಲ್ಲಿದೆ ಅಕ್ಕ ...ಜ್ಞಾ ಪ್ಲಾ....ಗೊತ್ತು, ತನಿ.” ಕಬ್ಬಿಣದ ಉಪಕರಣಗಳಿರಲಿಲ್ಲ, ಬರಿ ಕೈಯೇ ಮುಖ್ಯ ಸಾಧನ “ಒಳಗೆ ಮೊಂಡುಕತ್ತಿ ಇದೆ ನೋಡು, ಅದನ್ನೂ ತಗೊಂಡ್ಡಾ.” “ಅದೆಲ್ಲಿದೆಯೊ ?” ಅಮ್ಮನನ್ನು ಕೇಳು, ಕೊಡ್ತಾಳೆ.” ಅಕ್ಕ ಕೇಳಿದುದೆರಡನ್ನೂ ಜಯ ತಂದ. “ಚಂದ್ರು ಮಾರ್ನಿಂಗ್ ಶೋಗೆ ಹೊರಟಿದ್ದಾನೆ, ನೋಡಕ್ಕ.” - “ಚಾಡಿ ಹೇಳಿದೀಯೇನೊ ?” ಎನ್ನುತ್ತ ಚಂದ್ರು ಬಾಗಿಲಿಗೆ ಬಂದ, ಇಸ್ತಿ ಮಾಡಿಸಿದ್ದ ಪ್ಯಾಂಟು, ಮೇಲೆ ಬುಶ್ಕೋಟು, ಕಾಲುಗಳಲ್ಲಿ ಚಪ್ಪಲಿ, ತೀಡಿ, & TYLK .! (5. GK: 1 | T | 1. " - -.. Y-f * Fಷ s'7{": :

  • L F. * ? ,,

s'! K.9:: • | ೬0 ಇkಣಿ 41 3-.: L!

ಓ ೩ ೨.೭ : 1 •° , • ಇಳಿಕೆ

      • +1