೨', - - ಆಟ Jr. "-
- : :
1.. ' ೬೫. 1 | II
- v4kindಳ:34:
• • T=== ೨೬೪
- * *
ವಗೆ ಈ । 0•••• ↑ " ! `/ ಪ್ರೇಮಕ್ಕೆ ಕಣ್ಣಿಲ್ಲ ನರ್ಮದಾ ಪುನಃ ಆ ಕೆಲಸದಲ್ಲಿ ನಿರತಳಾಗುತ್ತ ಅಂದಳು: “ತುಂಬಾ ಗುಂಗುರು ಕೂದಲು, ಬಹಳ ಕಷ್ಟ ಕಣೇ ಬಾಚೋದು.” ಇದು ಮಾತ್ರ ಸುಳ್ಳು ಎಂಬುದನ್ನು ಎದುರಿನ ನೋಟವೇ ಸಾರಿ ಹೇಳು ತಿತ್ತು, ಆದರೆ ಆ ಸುಳ್ಳನ್ನು ಆಕೆ ಆಡಿದುದು, ಮಗುವಿನ ಮೇಲಣ ಮಮತೆ `ಯಿಂದ, ಆ ಕಾರಣದಿಂದ ಅದು ಕಮ್ಯವೆನಿಸಿತು ವಿಶಾಲಾಕ್ಷಿಗೆ ನಗು ಬಂತು.. - “ಹಾಗೇ ಇರಲಿ ಬಿಡೇ.. ಚೆನ್ನಾಗಿ ಕಾಣುತ್ತೆ.” ರುಕ್ಷ್ಮಿಣಮ್ಮ ತಿಂಡಿ ಕಾಫಿ ತರತೊಡಗಿದರು. ವಿಶಾಲಾಕ್ಷಿ ಅಂದಳು :. - “ಬೇಡವೇ ನರ್ಮದಾ, ನಮ್ಮಲ್ಲಿಗೇ ಹೋಗೋಣ.” “ಎರಡೂ ಕಡೆ ಆಗಲಿ,” ಎಂದರು ರುಕ್ಕೋಣಮ್ಮ, “ಐದು ಘಂಟೆಗೆ ಸರಿಯಾಗಿ ಟಾಂಗಾ ತಗೊಂಡು ಅನಂತು ಬಾನೆ. ತಕ್ಷಣ ಹೊರಟುಬಿಡೋಣ,” ಎಂದು ನರ್ಮದಾ ಹೇಳಿದಳು.. “ಹಾಗಾದರೆ ನಮ್ಮನೇಲಿ ಬಹಳ ಹೊತ್ತು ಇರೋದಿಲ್ಲ ಅನ್ನು.” “ಒಂದು ಭಾನುವಾರ ಬಂದು, ಇಡೀ ದಿನ ನಿಮ್ಮ ಮೇಲೆ ಇದ್ದೀನಿ. ಆಯೇನಮ್ಮ?”. “ಸರಿ, ಸರಿ! ನೀನು ಇದ್ದ ಹಾಗೇ !” ....ನರ್ಮದಾ ಹೇಳಿದುದು ಸುಳ್ಳಾಗಿರಲಿಲ್ಲ. ಐದು ಘಂಟೆಗೆ ಅಲ್ಲವಾದರೂ ಐದೂಕಾಲಿಗೆ ಸರಿಯಾಗಿ, ಟಾಂಗಾದೊಡನೆ ಅನಂತ ಬಂದ, ಮೊದಲು ಸೈಕಲು. : ಅದರ ಹಿಂದೆ ಟಾಂಗಾ, ಕಾಲೇಜು ಮುಗಿದ ಬಳಿಕ ಆತ ನೇರವಾಗಿ ಬಂದುದೇ ಮನೆಗೆ.. - “ಒಂದೂವರೆಗಿಂತ ಕಡಮೆಗೆ ಬರೋಕೆ ಯಾರೂ ಒಪ್ಪಲಿಲ್ಲ. ಇವನನ್ನು ಒಂದೂಕಾಲಿಗೆ ಗೊತ್ಮಾಡಿದೀನಿ” ಎಂದ ಅನಂತ, “ಇವರ ಮನೇಲಿ ಅರ್ಧ ಘಂಟೆ ಹಾಲ್ಕು” ಎಂದೂ ನುಡಿದ, ವಿಶಾಲಾಕ್ಷಿಯ ಕಡೆ ನೋಡಿ. “ಒಂದೂಕಾಲು ಜಾಸ್ತಿಯಲ್ವೇನೋ,” ಎಂದರು ರುಕ್ಷ್ಮಿಣಮ್ಮ . ಅನಂತನಿಗೆ ಸಿಟ್ಟು ಬಂತು. “ಈಗಿನ ರೇಟು ನಿಮಗೆ ಗೊತ್ತಿಲ್ವಮ್ಮ!” -TTY ಟTit “St, ೬., . 3 372) ೪?' E| ಓ' **1. ..rt ? - ೨ - LiSಳಿ 0 ,
- TT.,.
• ಗಳ ° L, : 1 - - -.: