Library-logo-blue-outline.png
View-refresh.svg
Transclusion_Status_Detection_Tool

ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ
`ಅಯ್ಯಾ ಎಂದಡೆ ಸ್ವರ್ಗ
`ಎಲವೊ ಎಂದಡೆ ನರಕ. ದೇವಾ
ಭಕ್ತಾ
ಜಯಾ
ಜೀ[ಯಾ] ಎಂಬ ನುಡಿಯೊಳಗೆ ಕೈಲಾಸವೈದುವುದೆ ಕೂಡಲಸಂಗಮದೇವಾ. 240