ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪುರಜನಂಗಳ
ಮೆಚ್ಚಿಸುವಾಗ
ಪುರುಷಾರ್ಥಿಯೆ
ಶರಣ?
ಪರಿಜನಂಗಳ
ಮೆಚ್ಚಿಸುವಾಗ
ಪಾದರಗಿತ್ತಿಯೆ
ಶರಣ?
ಸರ್ವರ
ಮೆಚ್ಚಿಸುವಾಗ
ಸಂತೆಯ
ಸೂಳೆಯೇ
ಶರಣ?
ತನ್ನ
ಲಿಂಗದ
ನಚ್ಚು
ಮಚ್ಚು
ಪರಬ್ರಹ್ಮದಚ್ಚು.
ನಿಂದಕರ
ಸುಡುವ
ಎದೆಗಿಚ್ಚು
ನೋಡ.
ಕೆಂಡವ
ಕೊಂಡು
ಮಂಡೆಯ
ತುರಿಸುವಂತೆ
ಕೆಂಡಗಣ್ಣನ
ಶರಣರ
ಇರವನರಿಯದೆ
ದೂಷಣೆಯ
ಮಾಡುವ
ನರಕಿಜೀವಿಗಳ
ನರಕದಲ್ಲಿಕ್ಕದೆ
ಮಾಬನೇ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.