ಪೂರ್ವಬೀಜವು ಬ್ರಹ್ಮಚರ್ಯವೆ ?
ಗೋಚರ
ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪೂರ್ವಬೀಜವು
ಬ್ರಹ್ಮಚರ್ಯವೆ
?
ಅರಿವು
ತಾ
ಬ್ರಹ್ಮಚರ್ಯವೆ
?
ಜ್ಞಾನಾಜ್ಞಾನದುದಯ
ತಾ
ಬ್ರಹ್ಮಚರ್ಯವೆ
?
ಗುಹೇಶ್ವರಾ
ನಿಮ್ಮ
ಶರಣರ
ಪರಿಣಾಮವೆ
ಬ್ರಹ್ಮಚರ್ಯವು.