Library-logo-blue-outline.png
View-refresh.svg
Transclusion_Status_Detection_Tool

ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪೃಥ್ವಿ
ಜಡನೆಂದರಿದವಂಗೆ
ಸ್ಥಾವರಾದಿಗಳಲ್ಲಿ
ಎರಗಲೇಕಯ್ಯಾ
?
ಅಪ್ಪು
ಜಡನೆಂದರಿದವಂಗೆ
ತೀರ್ಥಸ್ನಾನಂಗಳಲ್ಲಿ
ಅತಿಶಯವೇಕಯ್ಯಾ
?
ತೇಜ
ಜಡನೆಂದರಿದವಂಗೆ
ಹೋಮ
ಸಮಾಧಿಗಳೇಕಯ್ಯಾ
?
ವಾಯು
ಜಡನೆಂದರಿದವಂಗೆ
ಧ್ಯಾನ
ಮೌನಂಗಳ
ಹಿಡಿಯಲೇಕಯ್ಯಾ
?
ಆಕಾಶ
ಜಡನೆಂದರಿದವಂಗೆ
ಮಂತ್ರ(ತ್ರಾ
?)ರೂಡಿs
ಏಕಯ್ಯಾ
?
ಇನಿತೂ
ಜಡನೆಂದರಿದವಂಗೆ
ವಿಧಿ
ಕಿಂಕರತೆ
ಇಲ್ಲವಯ್ಯಾ
?
ಗುಹೇಶ್ವರನ
ನಿಜವು
ಇದು
ತಾನೆಂದರಿದ
ಮಹಾತ್ಮಂಗೆ.