ಪ್ರಜರು, ಪ್ರಧಾನಿಯ ಮುಂದೆ

ವಿಕಿಸೋರ್ಸ್ದಿಂದ



Pages   (key to Page Status)   


ಪ್ರಜರು
ಪ್ರಧಾನಿಯ ಮುಂದೆ ಗಜವನೇರಲಾಗದು. ಪ್ರಧಾನಿ
ಪಟ್ಟದವರ ಮುಂದೆ ತುರಂಗವನೇರಲಾಗದು. ಪಟ್ಟದಾತ
ಕೂಡಲಚೆನ್ನಸಂಗನ ಶರಣರ ಮುಂದೆ ಅಂದೋಳನವನೇರಲಾಗದು
ಸಿದ್ಧರಾಮಯ್ಯ