ಪ್ರಥಮದಲಾದ ಮೋಹ ಸಾತ್ವಿಕವಾದಡೆ
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪ್ರಥಮದಲಾದ
ಮೋಹ
ಸಾತ್ವಿಕವಾದಡೆ
ಕಿತವೇಕಯ್ಯಾ
ಹೆರರನೊಲ್ಲದ
ಬೇಟಕ್ಕೆ
ಕಿತವೇಕಯ್ಯಾ
?
ಚೆನ್ನಮಲ್ಲಿಕಾರ್ಜುನದೇವರದೇವನನೆಂದಿಗೆ
ಬಿಡದ
ನೇಹಕ್ಕೆ
ಕಿತವೇಕಯ್ಯಾ
?