ಪ್ರಮಥದಲ್ಲಿ ಪಾದೋದಕ, ದ್ವಿತೀಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪ್ರಮಥದಲ್ಲಿ ಪಾದೋದಕ
ದ್ವಿತೀಯದಲ್ಲಿ ಲಿಂಗೋದಕ
ತೃತೀಯದಲ್ಲಿ ಮಜ್ಜನೋದಕ
ಚತುರ್ಥದಲ್ಲಿ ಸ್ಪರ್ಶನೋದಕ
ಪಂಚಮದಲ್ಲಿ ಅವಧಾನೋದಕ
ಷಷ್ಠದಲ್ಲಿ ಆಪ್ಯಾಯನೋದಕ
ಸಪ್ತಮದಲ್ಲಿ ಹಸ್ತೋದಕ
ಅಷ್ಟಮದಲ್ಲಿ ಪರಿಣಾಮೋದಕ
ನವಮದಲ್ಲಿ ನಿರ್ನಾಮೋದಕ
ದಶಮದಲ್ಲಿ ಸತ್ಯೋದಕ
- ಇಂತೀ ದಶವಿಧಪಾದೋದಕವ ತಿಳಿದುಕೊಳಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ