ಪ್ರಸಾದಿಯಾದಡೆ ಬೇಡರ ಚೇಳಿಯಕ್ಕನಂತಿರಬೇಕು.

ವಿಕಿಸೋರ್ಸ್ದಿಂದ



Pages   (key to Page Status)   


ಪ್ರಸಾದಿಯಾದಡೆ
ಚೇಳಿಯಕ್ಕನಂತಿರಬೇಕು.
ಪ್ರಸಾದಿಯಾದಡೆ
ಮಾದಾರ
ಚೆನ್ನಯ್ಯನಂತಿರಬೇಕು.
ಪ್ರಸಾದಿಯಾದಡೆ
ಬೇಡರ
ಕಣ್ಣಪ್ಪನಂತಿರಬೇಕು.
ಪ್ರಸಾದಿಯಾದಡೆ
ಬಿಬ್ಬಿ
ಬಾಚಯ್ಯಗಳಂತಿರಬೇಕು.
ಪ್ರಸಾದಿಯಾದಡೆ
ಡೋಹರ
ಕಕ್ಕಯ್ಯನಂತಿರಬೇಕು.
ಪ್ರಸಾದಿಯಾದಡೆ
ಪರಮಗುರು
ಚೆನ್ನಬಸವಣ್ಣನಂತಿರಬೇಕು.
ಅಲ್ಲದೆ
ಪ್ರಾಣನ
ಹಸಿವೆಗೆಂದು
ಬಾಯಿಗೆ
ಬಂದಂತೆ
ತಿಂಬ
ಜೀವಗಳ್ಳರಿಗೆಲ್ಲಿಯ
ಪ್ರಸಾದವಯ್ಯಾ
ಅಖಂಡೇಶ್ವರಾ
?