ಪ್ರಸಾದಿ ಪರಸ್ತ್ರೀಯರ ಪ್ರಸಾದಿಗಳೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪ್ರಸಾದಿ
ಪ್ರಸಾದಿಗಳೆಂದು
ನುಡಿದುಕೊಂಬ
ಪರಮದ್ರೋಹಿಗಳನೇನೆಂಬೆ
?
ಪ್ರಸಾದಿಗೆ
ಪರಸ್ತ್ರೀಯರ
ಅಪ್ಪುಗೆಯುಂಟೆ
?
ಪ್ರಸಾದಿಗೆ
ಪರದೈವದ
ಪೂಜೆಯುಂಟೆ
?
ಪ್ರಸಾದಿಗೆ
ಪರದೈವದ
ಪ್ರೇಮವುಂಟೆ
?
ಪ್ರಸಾದಿಗೆ
ಪ್ರಪಂಚಿನ
ವ್ಯವಹಾರ
ಉಂಟೆ
?
ಇಂತೀ
ತಥ್ಯಮಿಥ್ಯದ
ಹೋರಾಟದಲ್ಲಿದ್ದು
ತೊತ್ತಿನೆಂಜಲ
ತಿಂಬ
ತೊನ್ನ
ಹೊಲೆಯರಿಗೆ
ಉನ್ನತ
ಪ್ರಸಾದವೆಲ್ಲಿಯದಯ್ಯ
ಅಖಂಡೇಶ್ವರಾ.