Library-logo-blue-outline.png
View-refresh.svg
Transclusion_Status_Detection_Tool

ಪ್ರಸಾದ ಮುಖದಲ್ಲಿ ಕಲ್ಪಿತ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪ್ರಸಾದ
ಮುಖದಲ್ಲಿ
ಕಲ್ಪಿತ
ಲಿಂಗಮುಖದಲ್ಲಿ
ಸಂಕಲ್ಪಿತ.
ಜಂಗಮಮುಖದಲ್ಲಿ
ಸಂದೇಹಿ
ಗುರುಮುಖದಲ್ಲಿ
ಸಮಾಪ್ತಿ.
ಇಂತೀ
ಚತುರ್ವಿಧವನೇಕಾರ್ಥವ
ಮಾಡಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗೈಕ್ಯವು.