ಪ್ರಾಣನ
ಹಸಿವೆದ್ದು
ದೇಹವನಂಡಲೆವಾಗ
ಬಾಯ
ಸವಿಯನುಂಬರಲ್ಲದೆ
ಲಿಂಗದೇವನ
ನೆನಹು
ಎಲ್ಲಿಯದೊ
?
ಆ
ಲಿಂಗದ
ನೆನಹ
ಮರೆದು
ಅಂಗಕ್ಕೆ
ಕೊಂಡರೆ
ಅದೇ
ಎಂಜಲು
ನೋಡಾ.
ಅಂತಹ
ಎಂಜಲೋಗರವ
ಮರಳಿ
ಲಿಂಗಕ್ಕೆ
ಕೊಡಲಾಗದು
ನೋಡಾ.
ಅದೇನು
ಕಾರಣವೆಂದೊಡೆ
:
ಕಂಡವರ
ಕಂಡು
ತಾನುಂಡು
ಎಂಜಲವ
ಮರಳಿ
ಮರಳಿ
ಭೋಜಿಯ
ಕಟ್ಟಿ
ಲಿಂಗಕ್ಕೆ
ತೋರಿದಡೆ
ಹುಳುಗೊಂಡದಲ್ಲಿಕ್ಕುವನು
ನೋಡಾ
ನಮ್ಮ
ಅಖಂಡೇಶ್ವರನು.