Library-logo-blue-outline.png
View-refresh.svg
Transclusion_Status_Detection_Tool

ಪ್ರಾಣಲಿಂಗ ಎಂಬಿರಿ, ಪ್ರಾಣವೆಲ್ಲಿರ್ಪುದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪ್ರಾಣಲಿಂಗ ಎಂಬಿರಿ
ಪ್ರಾಣವೆಲ್ಲಿರ್ಪುದು ? ಪ್ರಾಣಲಿಂಗದ ಭೇದವ ಬಲ್ಲಡೆ ನೀವು ಹೇಳಿರೆ. ಕಾಯಶೂನ್ಯ
ಲಿಂಗ
ಪ್ರಾಣಶೂನ್ಯ
ಶರಣ. ಕಾಯವಳಿದು ಸಮಾಧಿಯೊ ? ಕಾಯವಳಿಯದೆ ಸಮಾಧಿಯೊ ? ಬಲ್ಲಡೆ ನೀವು ಹೇಳಿರೆ. ಕಾಯ ವಾಯವಾಗದೆ ಸಮಾಧಿಯಂತುವ ಬಲ್ಲ
ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ಶರಣ ಬಸವಣ್ಣನು.