Library-logo-blue-outline.png
View-refresh.svg
Transclusion_Status_Detection_Tool

ಪ್ರಾಣಲಿಂಗ ಪ್ರಾಣಲಿಂಗದ ಪ್ರಾಣಲಿಂಗವೆಂದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪ್ರಾಣಲಿಂಗ
ಪ್ರಾಣಲಿಂಗವೆಂದು
ಪ್ರಾಣಲಿಂಗನ
ನುಡಿಗಡಣವ
ಕಲಿತು
ನುಡಿವರೆಲ್ಲ
ಪ್ರಾಣಲಿಂಗದ
ನೆಲೆಯನರಿಯರು
;
ಪ್ರಾಣಲಿಂಗದ
ನಿಲವನರಿಯರು
;
ಪ್ರಾಣಲಿಂಗದ
ಹೊಲಬನರಿಯರು;
ಪ್ರಾಣಲಿಂಗದ
ಸ್ಥಲವನರಿಯರು
;
ಪ್ರಾಣಲಿಂಗದ
ಬೆಳಗನರಿಯರು
;
ಪ್ರಾಣಲಿಂಗದ
ಕಳೆಯನರಿಯರು
;
ಪ್ರಾಣಲಿಂಗದ
ಘನವನರಿಯರು
;
ಪ್ರಾಣಲಿಂಗದ
ಘನವ
ಅನಾದಿ
ಸಂಸಿದ್ಧವಾದ
ನಿಮ್ಮ
ಪ್ರಾಣಲಿಂಗಿಯೆ
ಬಲ್ಲನಲ್ಲದೆ
ಉಳಿದ
ಪ್ರಪಂಚದೇಹಿಗಳೆತ್ತ
ಬಲ್ಲರಯ್ಯಾ
ಅಖಂಡೇಶ್ವರಾ.