ಪ್ರಾಯದ ಪಿಂಡಕ್ಕೆ, ಮಾಯದ
ಗೋಚರ
ಲೇಖಕರು: ಲೇಖಕರ ಕೃತಿಗಳು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಈ ಕೃತಿಯ ಪುಟಗಳು
ಪ್ರಾಯದ ಪಿಂಡಕ್ಕೆ
ಮಾಯದ ದೇವರಿಗೆ
ವಾಯಕ್ಕೆ
ಕಾಯವ ಬಳಲಿಸದೆ ಪೂಜಿಸಿರೊ. ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು
ಸೂಜಿಯ ಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ