ಪ್ರಾರಬ್ಧವಂತೆ ನೊಸಲಬರಹವೆಂತು ಹೋಯಿತ್ತೆನಬಹುದು

ವಿಕಿಸೋರ್ಸ್ದಿಂದ



Pages   (key to Page Status)   


ಪ್ರಾರಬ್ಧವಂತೆ_ ನೊಸಲಬರಹವೆಂತು ಹೋಯಿತ್ತೆನಬಹುದು ? ನೊಸಲಬರಹವಂತೆ_ ಹಸ್ತಮಸ್ತಕ ಸಂಯೋಗವೆಂತಾಯಿತ್ತು ? ಪ್ರಳಯವಂತೆ_ ಪ್ರಾಣಲಿಂಗವೆಂತುಟು ಹೇಳಾ
ಗುಹೇಶ್ವರಾ.