ಬಂಧನಕ್ಕೊಳಗಾದ ಸಂಸಾರದಂದುಗದಲ್ಲಿ ಹುಲಿಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಂಧನಕ್ಕೊಳಗಾದ
ಹುಲಿಗೆ
ಬಲಾತ್ಕಾರ
ಉಂಟೆ
ಅಯ್ಯ
?
ಸಂಸಾರದಂದುಗದಲ್ಲಿ
ತೊಳಲುವ
ಜೀವನಿಗೆ
ಮುಂದೆ
ಮುಕ್ತಿಯನರಸುವ
ಜ್ಞಾನ
ಉಂಟೆ
ಅಯ್ಯ
ಅಖಂಡೇಶ್ವರಾ
?