ಬಚ್ಚಲ ನೀರು ತಿಳಿದಡೇನು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬಚ್ಚಲ ನೀರು ತಿಳಿದಡೇನು ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು ಆಕಾಶದ ಮಾವಿನ ಫಲವೆಂದಡೇನು ಕೊಯ್ಯಲಿಲ್ಲ
ಮೆಲ್ಲಲಿಲ್ಲ. ಕೂಡಲಸಂಗನ ಶರಣರ ಅನುಭಾವವಿಲ್ಲದವ ಎಲ್ಲಿದ್ದಡೇನು
ಎಂತಾದಡೇನು 122