ವಿಷಯಕ್ಕೆ ಹೋಗು

ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಬಟ್ಟೆಗೊಂಡು
ಹೋಗುತ್ತೊಂದ
ಕೊಟ್ಟುಹೋದರೆಮ್ಮವರು.
ಎಲ್ಲಿಯದು
ಲಿಂಗ
ಎಲ್ಲಿಯದು
ಜಂಗಮ
?
ಎಲ್ಲಿಯದು
ಪಾದೋದಕ
ಪ್ರಸಾದವಯ್ಯಾ
?
ಅಲ್ಲದವರೊಡನಾಡಿ
ಎಲ್ಲರೂ
ಮುಂದುಗೆಟ್ಟರಯ್ಯಾ.
ಅನು
ನಿಮ್ಮ
ನಂಬಿ
ಬಯಲಾದೆ
ಗುಹೇಶ್ವರಾ.