ಬಣ್ಣದ ಮಡಕೆಯ ಹೊತ್ತಾಡುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ ಮೈಯೆಲ್ಲಾ ಮುಳ್ಳು
ಮುಖವೀರೈದು ನೋಡಾ. ಬಣ್ಣಜ ಮಡಕೆಯನೊಡೆದು ಹೆಣ್ಣನ ಮೈಯ ಮುಳ್ಳನೆಲ್ಲಾ ಮುರಿದು ಮುಖವೀರೈದ ಕೆಡಿಸಿದನು ನಿರ್ಮಲ ನಿರಾವರಣ ಶರಣನು. ಆ ಶರಣಂಗೆ ನಮೋ ನಮೋಯೆಂಬೆನು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.