ಬಣ್ಣವನಿಟ್ಟು ಮೆರೆವ ಅಣ್ಣನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬಣ್ಣವನಿಟ್ಟು ಮೆರೆವ ಅಣ್ಣನ ಭಕ್ತಿ ಸುಣ್ಣದ ಕಲ್ಲ ಕಟ್ಟಿ ಮಡುವ ಬಿದ್ದಂತೆ ಆಯಿತ್ತು. ತನ್ನ [ಬಣ್ಣ ತನ್ನ ಸು]ಡುವುದು
ತನ್ನ ಸುಡದ ಹಾಗೆ ನೆನೆಯಾ
ಕೂಡಲಸಂಗಮದೇವನ.