ಬಣ್ಣವಿಲ್ಲದ ಕಂಡೆ. ಪಕ್ಷಿ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಣ್ಣವಿಲ್ಲದ
ಪಕ್ಷಿ
ಕಣ್ಣಿನ
ಕೊನೆಯಲ್ಲಿ
ಸಣ್ಣಗೂಡನಿಕ್ಕಿ
ಸುಳಿವುದ
ಕಂಡೆ.
ಬಣ್ಣ
ಮೂವತ್ತಾರ
ನುಂಗಿತ್ತ
ಕಂಡೆ.
ಬಯಲ
ಸೀಮೆಯ
ವಾಸವಾಗಿರ್ಪ
ಪಕ್ಷಿ
ಹೆಣ್ಣೋ
ಗಂಡೋ
ಎಂದು
ಕುರುಹವಿಡಿವ
ಅಣ್ಣಗಳನಾರನೂ
ಕಾಣೆನಯ್ಯಾ
ಅಖಂಡೇಶ್ವರಾ.