ಬನ್ನಿರೇ ಅಕ್ಕಗಳು, ಹೋಗಿರೇ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬನ್ನಿರೇ ಅಕ್ಕಗಳು
ಹೋಗಿರೇ ಆಲದ ಮರಕ್ಕೆ. ಕಚ್ಚುವುದೇ ನಿಮ್ಮ
ಚಿಪ್ಪಿನ ಹಲ್ಲುಗಳು. ಬೆಚ್ಚಿಸುವುವೇ ನಿಮ್ಮ
ಬಚ್ಚಣಿಯ ರೂಹುಗಳು. ನಮ್ಮ ಕೂಡಲಸಂಗಮದೇವನಲ್ಲದೆ ಪರದೈವಂಗಳು ಮನಕ್ಕೆ ಬಂದವೆ ಬಿಕ್ಕನೆ ಬಿರಿವ ದೈವಂಗಳು.