ಬಯಲು ಕ್ಷೀರ ಬಯಲು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಯಲು
ಬಯಲು
ಬೆರೆದಲ್ಲಿ
ಮೇರೆಯುಂಟೆ
ಅಯ್ಯಾ
?
ಕ್ಷೀರ
ಕ್ಷೀರವ
ಕೂಡಿದಲ್ಲಿ
ಪದರುಂಟೆ
ಅಯ್ಯಾ
?
ಉರಿಕರ್ಪುರಸಂಯೋಗ
ನಿಷ್ಪತ್ತಿಯಾದಲ್ಲಿ
ಮರಳಿ
ರೂಪಿಸಿ
ಹಿಡಿಯಲುಂಟೆ
ಅಯ್ಯಾ
?
ನಿಮ್ಮೊಳೊಡವೆರೆದ
ನಿಜೈಕ್ಯನ
ಕುರುಹ
ಮರಳಿ
ತೋರಲುಂಟೆ
ಅಯ್ಯಾ
ಅಖಂಡೇಶ್ವರಾ
?