ಬಯಲ ಬೆರಗಿನ ಸುಖದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಯಲ
ಬೆರಗಿನ
ಸುಖದ
ಸವಿಯ
ಬೆರಗಲ್ಲದೆ
ಕಾಣೆ
!
ಕಾಣೆನೆಂಬ
ನುಡಿಗೆಡೆಯ
ಕಾಣೆ
!
ಕುರುಹುಗೆಟ್ಟು
ಅರಿವ
ನೆರೆಯರಿದು
ಬೆರಸಿದೆನೆಂಬ
ಬರುನುಡಿಯ
ನುಡಿಗೆ
ನಾಚಿದೆನಯ್ಯಾ
ಗುಹೇಶ್ವರಾ