ಬರಿಯ ಬೋಳುಗಳೆಲ್ಲಾ ಜಂಗಮವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬರಿಯ ಬೋಳುಗಳೆಲ್ಲಾ ಜಂಗಮವೆ ? ಜಡಜೀವಿಗಳೆಲ್ಲಾ ಜಂಗಮವೆ ? ವೇಷಧಾರಿಗಳೆಲ್ಲ ಜಂಗಮವೆ ? ಇನ್ನಾವುದು ಜಂಗಮವೆಂದಡೆ: ನಿಸ್ಸೀಮನೆ ಜಂಗಮ
ನಿಜೈಕ್ಯನೆ ಜಂಗಮ ಇಂಥ ಜಂಗಮದ ಸುಳುಹ ಕಾಣದೆ ಕೂಡಲಚೆನ್ನಸಂಗಮದೇವ ತಾನೆ ಜಂಗಮವಾದ