ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ ಬಲ್ಲತನಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಲ್ಲತನವನೇರಿಸಿಕೊಂಡು
ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ
ಭಂಗವಾಯಿತ್ತು.
ವ್ಯಸನದಿಚ್ಛೆಗೆ
ಹರಿದಾಡುವವರು
ಬಲ್ಲಡೆ
ಹೇಳಿರೆ
?
ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರದಿಚ್ಛೆಗೆ
ಹರಿದು
ಹಂದಿಯೊಡನಾಡಿದ
ಕಂದಿನಂತಾದರು.
ಇನ್ನು
ಬಲ್ಲರೆ
ಗುಹೇಶ್ವರಾ
ಮಾಯಾಮುಖರು
ನಿಮ್ಮನು
?