ವಿಷಯಕ್ಕೆ ಹೋಗು

ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಬಲ್ಲನಿತ ಬಲ್ಲರಲ್ಲದೆ
ಅರಿಯದುದನೆಂತು ಬಲ್ಲರಯ್ಯಾ ? ಅರಿವು ಸಾಮಾನ್ಯವೆ ? ಅರಿಯದುದನಾರಿಗೂ ಅರಿಯಬಾರದು ಗುಹೇಶ್ವರನೆಂಬ ಲಿಂಗವನರಿಯದಡೆರಡು
ಅರಿದೊಡೊಂದೇ