ಬಸವಣ್ಣಾ ನಿನಗೇಳು ಜನ್ಮ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಸವಣ್ಣಾ ನಿನಗೇಳು ಜನ್ಮ
ನನಗೆ ನಾಲ್ಕು ಜನ್ಮ
ಚನ್ನಬಸವಣ್ಣಗೊಂದೆ ಜನ್ಮ. ನೀನು ಗುರುವೆನಿಸಿಕೊಳಬೇಡ
ನಾನು ಜಂಗಮವೆನಿಸಿಕೊಳಬೇಡ
ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ ನಮ್ಮ ಗುಹೇಶ್ವರ ಸಾಕ್ಷಿಯಾಗಿ ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.