ಬಸವಣ್ಣ ಮಾಡುವ ಮಾಟವನಾರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಸವಣ್ಣ
ಮಾಡುವ
ಮಾಟವನಾರು
ಬಲ್ಲರಯ್ಯಾರಿ
ಲಿಂಗವಿಲ್ಲದೆ
ಮಾಡಿದನಯ್ಯಾ
ಬಸವಣ್ಣನು;
ಜಂಗಮವಿಲ್ಲದೆ
ನೀಡಿದನಯ್ಯಾ
ಬಸವಣ್ಣನು;
ಪ್ರಸಾದವಿಲ್ಲದೆ
ರುಚಿಸಿದನಯ್ಯಾ
ಬಸವಣ್ಣನು.

ಮಹಕ್ಕೆ
ಬಂದು
ಅನುಭಾವವ
ಮಾಡಿ
ಆಡಿದನಯ್ಯಾ
ಬಸವಣ್ಣನು.
ಲಕ್ಷದ
ಮೇಲೆ
ತೊಂಬತ್ತಾರು
ಸಾವಿರ
ಜಂಗಮದ
ಸಂಗ
ಇಂದಿನಲಿ
ಅಗಲಿತ್ತು
ಕಾಣಾ
ಕೂಡಲಚೆನ್ನಸಂಗಮದೇವಾ
ನಿಮ್ಮ
ಶರಣ
ಬಸವಣ್ಣಂಗೆ