ಬಹು ಜನಂಗಳು ಹೇತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಹು ಜನಂಗಳು ಹೇತ ಹೇಲ ಹಂದಿ ತಿಂದು ತನ್ನ ಒಡಲ ಹೊರೆವುದಯ್ಯ. ತಾ ಹೇತ ಹೇಲ ಮರಳಿ ಮುಟ್ಟದು ನೋಡಾ. ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ ಆ ಭವಿಯ
ನಂಟರು ಹೆತ್ತವರು ಬಂಧುಗಳೆಂದು ಬೆರಸಿದರೆ ಆ ಹಂದಿಗಿಂದಲೂ ಕರ ಕಷ್ಟ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.