ಬಾಯಿಗೆ ಬಂದಂತೆ ಬಗುಳಾಟ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಾಯಿಗೆ ಬಂದಂತೆ ಬಗುಳಾಟ
ಹಸಿದಾಗ ಲಿಂಗಕ್ಕೆ ಸಿತಾಪತ್ರೆಯಂ ಕೊಟ್ಟು
ವಿಭೂತಿಯನಿಟ್ಟು
ರುದ್ರಾಕ್ಷಿಯ ತೊಟ್ಟು
ಕಂಥೆ ಬೊಂತೆಯ ಧರಿಸಿ ಪರನಿಂದೆಯಂ ಮಾಡಿ
ರುದ್ರನ ಮನೆಯ ಛತ್ರದಲುಂಡುಂಡು ಕೆಡೆವಾತನು ವೇಶಿಯ ಪುತ್ರ ಕಾಣಾ ಕೂಡಲಚೆನ್ನಸಂಗಮದೇವಾ