ವಿಷಯಕ್ಕೆ ಹೋಗು

ಬಾಯೆ ಭಗವಾಗಿ ಕೈಯೆ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ ! ಪ್ರಥಮವಿಷಯವಿಂತಿರಲಿಕೆ
ಗುಹೇಶ್ವರ ಏಕೋ ಅದ್ವೈತ !