ಬಾಯೊಳಗೆ ಮೈಯ ಬಾಯನಿಕ್ಕಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಾಯೊಳಗೆ
ಬಾಯನಿಕ್ಕಿ
ಎದೆಗೆ
ಎದೆಯ
ತರ್ಕೈಸಿ
ಮೈಗೆ
ಮೈಯ
ಹೊಂದಿಸಿ
ಕೂಡಿದ
ಅಖಂಡೇಶ್ವರನ
ಸುಖವು
ಜೇನುಸಕ್ಕರೆ
ಸವಿದಂತಾಯಿತ್ತು
ನೋಡಿರವ್ವಾ.