ಬಾರದು ಬಾರದು, ಭಕ್ತಂಗೆ
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಬಾರದು ಬಾರದು
ಭಕ್ತಂಗೆ ಪರಧನ ಪರಸತಿ
ಬಾರದು ಬಾರದು
ವಿಷಯಿಗೆ ಪಶುಪತಿಬ್ರತವು
ಬಾರದು ಬಾರದು
ಭವಭಾರಿಗೆ ಕೂಡಲಸಂಗಮದೇವನ ಒಕ್ಕುದ ಕೊಳಬಾರದು.