ಬಾರಯ್ಯ ಬಾರಯ್ಯ ಬಾರಯ್ಯ

ವಿಕಿಸೋರ್ಸ್ದಿಂದ



Pages   (key to Page Status)   


ಬಾರಯ್ಯ
ಬಾರಯ್ಯ
ಭಕ್ತದೇಹಿಕದೇವನೆ.
ಬಾರಯ್ಯ
ಬಾರಯ್ಯ
ಭಕ್ತವತ್ಸಲನೆ.
ಬಾರಯ್ಯ
ಬಾರಯ್ಯ
ಭಕ್ತಜನಪ್ರಿಯನೆ.
ಬಾರಯ್ಯ
ಬಾರಯ್ಯ
ಭಕ್ತಜನಬಂಧುವೆ.
ಬಾರಯ್ಯ
ಬಾರಯ್ಯ
ಭಕ್ತಜನ
ಮನೋವಲ್ಲಭನೆ.
ಬಾರಯ್ಯ
ಬಾರಯ್ಯ
ಅಖಂಡೇಶ್ವರಾ
ನೀ
ಎನ್ನ
ಪರಮ
ಹೃದಯಮಂದಿರಕ್ಕೆ.