ಬಾರಯ್ಯ ಸರಿಮಿಂಡಿಯಾದ ಬಾರಯ್ಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಾರಯ್ಯ ಬಾರಯ್ಯ ಗಂಡನೆ
ಇನ್ನೇತಕೆ ನಾಚುವೆ ನಾನು ಸರಿಮಿಂಡಿಯಾದ ಬಳಿಕ. ಇನ್ನೇತಕೆ ದಿನಕಾಲ ಹೋಗಲಾಡುವೆ
ತುಂಬಿದ ಜವ್ವನ ಸಡಿಲಿಹೋಗುತ್ತಿದೆ. ಸುರತಸಂಭ್ರಮದ ಚುಂಬನಂಗಳಿಂದ ಕೂಡಿ ಪರಿಣಾಮಗೊಳ್ಳಯ್ಯಾ ಎನ್ನ ಅಖಂಡೇಶ್ವರಾ.