ಬಿತ್ತದೆ ಬೆಳೆಯದೆ ತುಂಬಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ ಸುಖಿಯಾಗಿ ನಿಂದವರಾರೊ ? ಇದ
ಹೇಳಲೂ ಬಾರದು ಕೇಳಲೂ ಬಾರದು. ಗುಹೇಶ್ವರಾ ನಿಮ್ಮ ಶರಣನು
ಲಚ್ಚಣವಳಿಯದೆ ರಾಶಿಯನಳೆದನು