ಬುದ್ಧಿಗೂಡದು ಸದ್ದಿಲ್ಲದೆ ನಿದ್ರೆಬಾರದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬುದ್ಧಿಗೂಡದು ನಿದ್ರೆಬಾರದು ಎನಗೆ
ಸುದ್ದಿ ಹೇಳಿರೆ ಆತಗೆ. ಸದ್ದಿಲ್ಲದೆ ಎದ್ದು ಹೋದನು ನೋಡಿರೆ
ಮುದ್ದಿಸಿ ಮುನಿಸು ತಿಳುಪಿ ಇದ್ದಲ್ಲಿಗೆ ಕರೆದು ತನ್ನಿರೆ ಅಖಂಡೇಶ್ವರನೆಂಬ ಶಿವನ.